From around the world
ಸನ್ನು ನಿಡ್ಡೋಡಿ
ಸಿಜ್ಯೆಸ್ ತಾಕೊಡೆ
ಟೋನಿ ನಿಡ್ಡೋಡಿ
ಸಿಜ್ಯೆಸ್ ತಾಕೊಡೆ
ಪಿ.ಜೆ.ಕರುಗಳ್ನಡೆ,
ಬಾರ್ಕುರ್
ಬಾ| ಮೈಕೇಲ್
ಮಿನೇಜಸ್
ಸಿಜ್ಯೆಸ್ ತಾಕೊಡೆ
ಸಿಜ್ಯೆಸ್ ತಾಕೊಡೆ
ಬಾ| ಎಮ್. ಮಿನೆಜ್, ಕಾಪುಚಿನ್
ಟೋನಿ ನಿಡ್ಡೋಡಿ
ಸನ್ನು ನಿಡ್ಡೋಡಿ
ದೊ| ಜೆರಾಲ್ಡ್ ಪಿಂಟೊ
ಸನ್ನು ನಿಡ್ಡೋಡಿ
ಸ್ಟೇನ್ ಅಗೇರಾ, ಮುಲ್ಕಿ
ವಲ್ಲಿ ಕ್ವಾಡ್ರಸ್
ವಿನ್ಸಿ ಪಿಂಟೊ
ಎಡ್ವಿನ್ ಜೆ.ಎಫ್. ಡಿಸೊಜಾ
ವೊಲ್ಟರ್ ಲಸ್ರಾದೊ
ಜೆಮ್ಮಾ ಪಡೀಲ್
ಟೊನಿ ಮೆಂಡೊನ್ಸಾ
ದೊ| ಎಡ್ವರ್ಡ್ ನಜ್ರೆತ್
ದೊ| ಎಡ್ವರ್ಡ್ ನಜ್ರೆತ್
ರೋಶು, ಬಜ್ಪೆ
ಎಡ್ವಿನ್ ಜೆ. ಎಫ್. ಡಿಸೋಜಾ
ಸ್ಟ್ಯಾನಿ ಕ್ರಾಸ್ತಾ, ಬೆಳಾ
ವೊಲ್ಟರ್ ಲಸ್ರಾದೊ
ವಿವಿಧ್ ಮುಳಾಂ ಥಾವ್ನ್
ಸ್ಟೇನ್ ಅಗೇರಾ
ಆಂಡ್ರ್ಯೂ ಎಲ್. ಡಿಕುನ್ಹಾ
+971 50 7554105
ತುಮ್ಚ್ಯಾ ಗಮನಾಕ್:
ಕೊಂಕಣಿ ಭವನಾಕ್ ಜಾಗೊ : ಕೊಂಕಣಿ ಸಮುದಾಯಾ ಥಾವ್ನ್ ಮೇಯರ್ ಲಾಗಿಂ ನಿಯೋಗ್
Wednesday, June 29, 2016 / By Adminಕೊಂಕಣಿ ಭವನವು ಕೊಂಕಣಿಗರ ಬಹುವರ್ಷಗಳ ಕನಸು. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊಂಕಣಿ ಅಕಾಡೆಮಿಗೆ ಕೊಂಕಣಿ ಭವನ ನಿರ್ಮಿಸಲು ನಿವೇಶನ ಮಂಜೂರು ಮಾಡುವಂತೆ ಕಳೆದ ಎರಡು ವರ್ಷದಿಂದ ಮನವಿ ಮಾಡಿ, ಅಗತ್ಯ ಪತ್ರ ವ್ಯವಹಾರ ನಡೆಸಿದ್ದರೂ, ಈ ಬಗ್ಗೆ ಮಹಾನಗರ ಪಾಲಿಕೆಯಿಂದ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ಇದರಿಂದ ಕೊಂಕಣಿಗರಿಗೆ ತಮ್ಮ ಭಾಷೆ ಸಂಸ್ಕೃತಿಯ ಕೆಲಸಗಳಿಗೆ ಭವನ ಹೊಂದುವ ಹಕ್ಕಿಗೆ ತಡೆಯುಂಟಾಗುತ್ತದೆ. ಕಳೆದ ಬಾರಿ ಮಂಗಳೂರಿಗೆ ಆಗಮಿಸಿದ್ದ ಮುಖ್ಯಮಂತ್ರಿಯವರು ಕೊಂಕಣಿ ಭವನ ನಿರ್ಮಾಣಕ್ಕೆ ಅಗತ್ಯ ನಿವೇಶನವನ್ನು ಗುರುತಿಸಿ, ಭವನದ ರೂಪುರೇಷೆ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದಲ್ಲಿ ಅನುದಾನ ಬಿಡುಗಡೆ ಮಾಡುತ್ತೇವೆ ಎಂಬ ಭರವಸೆ ಕೊಟ್ಟಿದ್ದರು. ಆದಷ್ಟು ಬೇಗನೆ ಕೊಂಕಣಿ ಭವನಕ್ಕೆ ನಿವೇಶನ ಮಂಜೂರುಗೊಳಿಸುವಂತೆ ಅಕಾಡೆಮಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಮನಪಾ ಮೇಯರ್ ಹರಿನಾಥ್ ಇವರಲ್ಲಿ ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಮೇಯರ್ ಕೊಂಕಣಿ ಅಕಾಡೆಮಿಯ ಮನವಿ ಸಮಿತಿಯ ಪರಿಶೀಲನೆಯಲ್ಲಿದೆ. ಕೊಂಕಣಿ ಭವನಕ್ಕೆ ನಿವೇಶನ ನೀಡಲು ನನ್ನ ಅಭ್ಯಂತರವಿಲ್ಲ. ಇದರ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಕಾಡೆಮಿ ವತಿಯಿಂದ ತೆರಳಿದ ನಿಯೋಗದಲ್ಲಿ ಅಕಾಡೆಮಿ ಸದಸ್ಯರಾದ ಶೇಖರ ಗೌಡ, ಲಾರೆನ್ಸ್ ಡಿಸೋಜ, ರಿಜಿಸ್ಟ್ರಾರ್ ಡಾ ಬಿ. ದೇವದಾಸ ಪೈ ಕೊಂಕಣಿ ಮುಂದಾಳು ಬಸ್ತಿ ವಾಮನ್ ಶೆಣೈ, ಫಾ. ಆಲ್ವಿನ್ ಸೆರಾವೊ, ಸ್ಟ್ಯಾನಿ ಆಲ್ವಾರಿಸ್, ಸಂತೋಶ್ ಶೆಣೈ, ವಿದ್ಯಾ ಕಾಮತ್, ಗೋವಿಂದ ರಾಯ ಪ್ರಭು, ಮಹೇಶ್ ನಾಯಕ್, ಎಲಿಯಾಸ್ ಫೆರ್ನಾಂಡಿಸ್, ಬನ್ನು ಫೆರ್ನಾಂಡಿಸ್, ಜೇಮ್ಸ್ ಡಿಸೋಜ, ವಿಕ್ಟರ್ ಮತಾಯಸ್, ಕ್ರಿಸ್ಟೋಫರ್ ಡಿಸೋಜ, ಚಂದ್ರಿಕಾ ಮಲ್ಯ, ನವೀನ್ ಲೋಬೊ, ಫೆಲಿಕ್ಸ್ ಡಿಸೋಜ, ಆವಿಲ್ ಡಿಕ್ರೂಜ್, ಡ್ಯಾಫ್ನಿ ವೇಗಸ್, ಸುನೀಲ್, ಸಂದೀಪ್ ಯುವ ಮುಖಂಡ ಜ್ಯಾಕ್ಸನ್ ಸಲ್ಡಾನ್ಹಾ ಹಾಗೂ ಇತರ ಸಮಾನ ಮನಸ್ಕ ಸಂಘಟನೆಗಳ ಸದಸ್ಯರು ಇದ್ದರು.
Tags:
Konkani Bhavan. Konkani Sahithy Academy, Konkani, Mangalore, Mangalorean, Mother Tongue
Post your comments
Your email address will not be published. Required fields are marked *
|
-
-
-
-
-
-
-
10/9/2018 ಆಮ್ಚೊ ಭಾತ್ಮಿದಾರ್ ದುಬಾಂಯ್ತ್ ''ಗೀತ್ ಗಜಾಲ್''...
-
-
-
-
12/18/2021 / ಕ್ಲೆರೆನ್ಸ್, ಕೈಕಂಬ ಕೆನಡಾಂತ್ 'ನವೊ ಭರ್ವಸೊ' ನವೆಂ ಪದ್...
-
-
-
4/26/2020 / ವಿವಿಧ್ ಮುಳಾಂ ಥಾವ್ನ್ ಹೆಲಿಕಾಪ್ಟರ್ ಮನಿ...
-
2/5/2020 / ಸನ್ನು, ನಿಡ್ಡೋಡಿ. ಕಾಜಾರ್ ಕೆದಾಳಾ..?...
-
9/30/2018 / ಹೆರೊಲ್ಪಿಯುಸ್ ಕಾಜಾರಾಕ್ 'ವೊಜೆಂ ಬಾಂದ್ಚೆಂ'...
-
-
-
6/25/2018 / ವಿವಿಧ್ ಮುಳಾಂ ಥಾವ್ನ್ ಪಾತ್ತ್ಯಾ ಪಾತ್ತ್ಯಾಂಚೆ ಜೀನ್ಸ್...
-
0 Comment/s.