From around the world
ಸನ್ನು ನಿಡ್ಡೋಡಿ
ಸಿಜ್ಯೆಸ್ ತಾಕೊಡೆ
ಟೋನಿ ನಿಡ್ಡೋಡಿ
ಸಿಜ್ಯೆಸ್ ತಾಕೊಡೆ
ಪಿ.ಜೆ.ಕರುಗಳ್ನಡೆ,
ಬಾರ್ಕುರ್
ಬಾ| ಮೈಕೇಲ್
ಮಿನೇಜಸ್
ಸಿಜ್ಯೆಸ್ ತಾಕೊಡೆ
ಸಿಜ್ಯೆಸ್ ತಾಕೊಡೆ
ಬಾ| ಎಮ್. ಮಿನೆಜ್, ಕಾಪುಚಿನ್
ಟೋನಿ ನಿಡ್ಡೋಡಿ
ಸನ್ನು ನಿಡ್ಡೋಡಿ
ದೊ| ಜೆರಾಲ್ಡ್ ಪಿಂಟೊ
ಸನ್ನು ನಿಡ್ಡೋಡಿ
ಸ್ಟೇನ್ ಅಗೇರಾ, ಮುಲ್ಕಿ
ವಲ್ಲಿ ಕ್ವಾಡ್ರಸ್
ವಿನ್ಸಿ ಪಿಂಟೊ
ಎಡ್ವಿನ್ ಜೆ.ಎಫ್. ಡಿಸೊಜಾ
ವೊಲ್ಟರ್ ಲಸ್ರಾದೊ
ಜೆಮ್ಮಾ ಪಡೀಲ್
ಟೊನಿ ಮೆಂಡೊನ್ಸಾ
ದೊ| ಎಡ್ವರ್ಡ್ ನಜ್ರೆತ್
ದೊ| ಎಡ್ವರ್ಡ್ ನಜ್ರೆತ್
ರೋಶು, ಬಜ್ಪೆ
ಎಡ್ವಿನ್ ಜೆ. ಎಫ್. ಡಿಸೋಜಾ
ಸ್ಟ್ಯಾನಿ ಕ್ರಾಸ್ತಾ, ಬೆಳಾ
ವೊಲ್ಟರ್ ಲಸ್ರಾದೊ
ವಿವಿಧ್ ಮುಳಾಂ ಥಾವ್ನ್
ಸ್ಟೇನ್ ಅಗೇರಾ
ಆಂಡ್ರ್ಯೂ ಎಲ್. ಡಿಕುನ್ಹಾ
+971 50 7554105
ತುಮ್ಚ್ಯಾ ಗಮನಾಕ್:
ಕರ್ನಾಟಕ್ ಕೊಂಕಣಿ ಸಾಹಿತ್ಯ್ ಅಕಾದೆಮಿ ಥಾವ್ನ್ ಅರ್ಜಿ ಆಹ್ವಾನ್
Tuesday, October 25, 2016 / By Adminಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ 2016ರ ಸಾಲಿನ ಈ ಕೆಳಗಿನ ವಿಷಯಗಳಿಗೆ ಸಂಬಂಧಪಟ್ಟಂತೆ, ಅರ್ಜಿಗಳನ್ನು ಆಹ್ವಾನಿಸಿದೆ.
1.ಕೊಂಕಣಿ ಅಕಾಡೆಮಿ ಗೌರವ ಪ್ರಶಸ್ತಿ - 2016 ಕ್ಕೆ ಅರ್ಜಿ ಆಹ್ವಾನ
2.ಕೊಂಕಣಿ ಅಕಾಡೆಮಿ 2016ರ ಪುಸ್ತಕ ಬಹುಮಾನಕ್ಕೆ ಅಅರ್ಜಿ ಆಹ್ವಾನ
1.ಕೊಂಕಣಿ ಅಕಾಡೆಮಿಯ 2016 ರ ಗೌರವ ಪ್ರಶಸ್ತಿ:
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2016 ನೇ ಸಾಲಿನ, 1) ಕೊಂಕಣಿ ಸಾಹಿತ್ಯ, 2) ಕೊಂಕಣಿ ಕಲೆ, 3) ಕೊಂಕಣಿ ಜಾನಪದ - ಈ ಮೂರು ವಿಭಾಗಗಳಲ್ಲಿ ಜೀವಮಾನದ ಸಾಧನೆಗಾಗಿ ಅರ್ಹರಿಂದ ಗೌರವ ಪ್ರಶಸ್ತಿಗಳಿಗಾಗಿ ಅರ್ಜಿ ಕರೆಯಲಾಗಿದೆ. ಈ ಪ್ರಶಸ್ತಿಯು ರೂ. 50,000/- ಗೌರವ ಧನ, ಶಾಲು, ಸ್ಮರಣಿಕೆ, ಹಾರ, ಪ್ರಮಾಣಪತ್ರ, ಫಲತಾಂಬೂಲವನ್ನು ಒಳಗೊಂಡಿದೆ. ಆಸಕ್ತರು ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಸಂಘ ಸಂಸ್ಥೆಗಳು, ಸಾರ್ವಜನಿಕರು ಅರ್ಹರ ಹೆಸರು ಸೂಚಿಸಿ ಅರ್ಜಿ ಸಲ್ಲಿಸಬಹುದು.
2. ಕೊಂಕಣಿ ಅಕಾಡೆಮಿ 2016ರ ಪುಸ್ತಕ ಬಹುಮಾನ:
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2016ರ ಕ್ಯಾಲೆಂಡರ್ ವರ್ಷದಲ್ಲಿ ಪ್ರಕಟಿತವಾದ 1) ಕೊಂಕಣಿ ಕವನ ಅಥವಾ ಲೇಖನ ಅಥವಾ ವಿಮರ್ಶೆ, 2) ಕೊಂಕಣಿ ಸಣ್ಣಕತೆ ಅಥವಾ ಕಾದಂಬರಿ ಅಥವಾ ಅಧ್ಯಯನ ಕೃತಿ, 3) ಕೊಂಕಣಿಗೆ ಭಾಷಾಂತರಿಸಿದ ಕೃತಿ ಬಗ್ಗೆ ಲೇಖಕರಿಂದ, ಪ್ರಕಾಶಕರಿಂದ ಪುಸ್ತಕ ಬಹುಮಾನಕ್ಕಾಗಿ ಪುಸ್ತಕದ 4 ಪ್ರತಿಗಳ ಜೊತೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪುಸ್ತಕ ಬಹುಮಾನವು ರೂ. 25,000/- ಗೌರವ ಧನ, ಶಾಲು, ಸ್ಮರಣಿಕೆ, ಹಾರ, ಪ್ರಮಾಣಪತ್ರ, ಫಲತಾಂಬೂಲವನ್ನು ಒಳಗೊಂಡಿದೆ.
ಗೌರವ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-11-2016 ಹಾಗೂ ಪುಸ್ತಕ ಬಹುಮಾನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 1-1-2017. ಭರ್ತಿ ಮಾಡಿದ ಅರ್ಜಿ ಹಾಗೂ ಪುಸ್ತಕಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಹಾನಗರ ಪಾಲಿಕೆ ಕಟ್ಟಡ, ಲಾಲ್‍ಬಾಗ್, ಮಂಗಳೂರು - 3, ಇವರಿಗೆ ಕಳುಹಿಸಿ ಕೊಡಬೇಕು.
Tags:
Karnataka Konkani Sahitya Academy, Konkani, Mangalore, Mangalorean, Mother Tongue
Post your comments
Your email address will not be published. Required fields are marked *
|
-
-
-
-
-
-
-
10/9/2018 ಆಮ್ಚೊ ಭಾತ್ಮಿದಾರ್ ದುಬಾಂಯ್ತ್ ''ಗೀತ್ ಗಜಾಲ್''...
-
-
-
-
12/18/2021 / ಕ್ಲೆರೆನ್ಸ್, ಕೈಕಂಬ ಕೆನಡಾಂತ್ 'ನವೊ ಭರ್ವಸೊ' ನವೆಂ ಪದ್...
-
-
-
4/26/2020 / ವಿವಿಧ್ ಮುಳಾಂ ಥಾವ್ನ್ ಹೆಲಿಕಾಪ್ಟರ್ ಮನಿ...
-
2/5/2020 / ಸನ್ನು, ನಿಡ್ಡೋಡಿ. ಕಾಜಾರ್ ಕೆದಾಳಾ..?...
-
9/30/2018 / ಹೆರೊಲ್ಪಿಯುಸ್ ಕಾಜಾರಾಕ್ 'ವೊಜೆಂ ಬಾಂದ್ಚೆಂ'...
-
-
-
6/25/2018 / ವಿವಿಧ್ ಮುಳಾಂ ಥಾವ್ನ್ ಪಾತ್ತ್ಯಾ ಪಾತ್ತ್ಯಾಂಚೆ ಜೀನ್ಸ್...
-
0 Comment/s.